إِن
تُصِبۡكَ
حَسَنَةٞ
تَسُؤۡهُمۡۖ
وَإِن
تُصِبۡكَ
مُصِيبَةٞ
يَقُولُواْ
قَدۡ
أَخَذۡنَآ
أَمۡرَنَا
مِن
قَبۡلُ
وَيَتَوَلَّواْ
وَّهُمۡ
فَرِحُونَ
٥٠
ನಿಮಗೆ 1 ಹಿತವಾದರೆ ಅವರಿಗೆ ಖೇದವಾಗುತ್ತದೆ. ನಿಮಗೆ ಕಷ್ಟ ಬಂದರೆ `ನಮ್ಮ ಜಾಗ್ರತೆಯನ್ನು ನಾವು ಮೊದಲೇ ಮಾಡಿಕೊಂಡಿದ್ದೇವೆ’ ಎನ್ನುತ್ತಾ ಆನಂದಪಟ್ಟುಕೊಂಡು ಅವರು ತಪ್ಪಿಸಿ ಕೊಳ್ಳುತ್ತಾರೆ.