وَمِنۡهُم
مَّن
يَقُولُ
ٱئۡذَن
لِّي
وَلَا
تَفۡتِنِّيٓۚ
أَلَا
فِي
ٱلۡفِتۡنَةِ
سَقَطُواْۗ
وَإِنَّ
جَهَنَّمَ
لَمُحِيطَةُۢ
بِٱلۡكَٰفِرِينَ
٤٩
`ನನಗೆ ಅನುಮತಿ ಕೊಡಿ, ನನ್ನನ್ನು `ಫಿತ್ನಾ’ ದಲ್ಲಿ1 ಸಿಲುಕಿಸಬೇಡಿ’ ಎಂದು ತಮ್ಮಲ್ಲಿ ಹೇಳು ವ ಕೆಲವರು ಅವರ (ಕಪಟಿಗಳ) ಕೂಟದಲ್ಲಿ ಇದ್ದಾರೆ. ತಿಳಿಯಿರಿ, ಅವರು ಫಿತ್ನಾದಲ್ಲೇ ಬಿದ್ದು ಬಿಟ್ಟಿದ್ದಾರೆ, ನರಕವು ಸತ್ಯನಿಷೇಧಿಗಳನ್ನು ನಿಜವಾಗಿಯೂ ಆವರಿಸಿದೆ.