لَوۡ
خَرَجُواْ
فِيكُم
مَّا
زَادُوكُمۡ
إِلَّا
خَبَالٗا
وَلَأَوۡضَعُواْ
خِلَٰلَكُمۡ
يَبۡغُونَكُمُ
ٱلۡفِتۡنَةَ
وَفِيكُمۡ
سَمَّٰعُونَ
لَهُمۡۗ
وَٱللَّهُ
عَلِيمُۢ
بِٱلظَّٰلِمِينَ
٤٧
ಅವರು ನಿಮ್ಮ ಜೊತೆ ಹೊರಟಿದ್ದರೆ ನಿಮಗೆ ಕೇಡನ್ನಲ್ಲದೆ ಮತ್ತೇನನ್ನೂ ಅವರು ಹೆಚ್ಚಿಸುತ್ತಿರಲಿಲ್ಲ. ಅವರು ನಿಮ್ಮ ನಡುವೆ ಪಿತೂರಿಯ ಇಚ್ಛೆಯಿಂದ ಓಡಾಡುತ್ತಿದ್ದರು. ಅವರ ಮಾತು ಕೇಳುವ ಕೆಲವರು ನಿಮ್ಮ ಕೂಟದಲ್ಲಿದ್ದಾರೆ 1. ಅಂತಹ ಅಕ್ರಮಿಗಳ ಬಗ್ಗೆ ಅಲ್ಲಾಹನು ಚೆನ್ನಾಗಿ ಬಲ್ಲನು.