ٱنفِرُواْ
خِفَافٗا
وَثِقَالٗا
وَجَٰهِدُواْ
بِأَمۡوَٰلِكُمۡ
وَأَنفُسِكُمۡ
فِي
سَبِيلِ
ٱللَّهِۚ
ذَٰلِكُمۡ
خَيۡرٞ
لَّكُمۡ
إِن
كُنتُمۡ
تَعۡلَمُونَ
٤١
ಹಗುರವಾದ ಸ್ಥಿತಿಯಲ್ಲಾಗಲಿ ಭಾರವಾದ ಸ್ಥಿತಿಯಲ್ಲಾಗಲಿ ಹೊರಡಿರಿ 1. ನಿಮ್ಮ ಸೊತ್ತುಗಳು ಹಾಗೂ ದೇಹಗಳಿಂದ ಅಲ್ಲಾಹನ ಮಾರ್ಗದಲಿ ಯುದ್ಧ ಮಾಡಿರಿ. ಅದು ನಿಮಗೆ ಶ್ರೇಷ್ಟ. ನೀವು ಅರಿವುಳ್ಳವರಾಗಿದ್ದರೆ.