إِلَّا
ٱلَّذِينَ
عَٰهَدتُّم
مِّنَ
ٱلۡمُشۡرِكِينَ
ثُمَّ
لَمۡ
يَنقُصُوكُمۡ
شَيۡـٔٗا
وَلَمۡ
يُظَٰهِرُواْ
عَلَيۡكُمۡ
أَحَدٗا
فَأَتِمُّوٓاْ
إِلَيۡهِمۡ
عَهۡدَهُمۡ
إِلَىٰ
مُدَّتِهِمۡۚ
إِنَّ
ٱللَّهَ
يُحِبُّ
ٱلۡمُتَّقِينَ
٤
ನಿಮ್ಮೊಂದಿಗೆ ಒಡಂಬಡಿಕೆ ಮಾಡಿಕೊಂಡು ನಂತರ ತಮ್ಮ ಒಪ್ಪಂದ ಪಾಲನೆಯಲ್ಲಿ ಯಾವುದೇ ಲೋಪ ವನ್ನು ಮಾಡದೆಯೂ ನಿಮ್ಮ ವಿರುದ್ಧ ಯಾರಿಗೂ ನೆರವಾಗದೆಯೂ ಇರುವ ಬಹುದೇವಾರಾಧಕರ ಹೊರತು. ಆದ್ದರಿಂದ ಅವರ ಒಪ್ಪಂದವನ್ನು ಅವಧಿಯವರೆಗೆ ಪಾಲಿಸಿರಿ. ನಿಜವಾಗಿಯೂ ಜಾಗ್ರತೆಯುಳ್ಳ ಧರ್ಮನಿಷ್ಠರನ್ನು ಅಲ್ಲಾಹನು ಮೆಚ್ಚುತ್ತಾನೆ1.