هُوَ
ٱلَّذِيٓ
أَرۡسَلَ
رَسُولَهُۥ
بِٱلۡهُدَىٰ
وَدِينِ
ٱلۡحَقِّ
لِيُظۡهِرَهُۥ
عَلَى
ٱلدِّينِ
كُلِّهِۦ
وَلَوۡ
كَرِهَ
ٱلۡمُشۡرِكُونَ
٣٣
ಸನ್ಮಾರ್ಗ ಹಾಗೂ ಸತ್ಯಧರ್ಮದೊಂದಿಗೆ 1 ತನ್ನ ದೂತನನ್ನು ಕಳುಹಿಸಿದ್ದು ಅವನೇ ಆಗಿರುವನು. ಅದನ್ನು ಸಕಲ ಧರ್ಮಗಳ ಮೇಲೆ ಉತ್ಥಾನ ಗೊಳಿಸಲಿಕ್ಕಾಗಿ. ಬಹುದೇವಾರಾಧಕರು ಅನಿಷ್ಟಪಟ್ಟರೂ ಸರಿ.