ٱتَّخَذُوٓاْ
أَحۡبَارَهُمۡ
وَرُهۡبَٰنَهُمۡ
أَرۡبَابٗا
مِّن
دُونِ
ٱللَّهِ
وَٱلۡمَسِيحَ
ٱبۡنَ
مَرۡيَمَ
وَمَآ
أُمِرُوٓاْ
إِلَّا
لِيَعۡبُدُوٓاْ
إِلَٰهٗا
وَٰحِدٗاۖ
لَّآ
إِلَٰهَ
إِلَّا
هُوَۚ
سُبۡحَٰنَهُۥ
عَمَّا
يُشۡرِكُونَ
٣١
ಅವರು ಅಲ್ಲಾಹನನ್ನು ಹೊರತು ತಮ್ಮ ವಿದ್ವಾಂಸರನ್ನೂ ಸನ್ಯಾಸಿಗಳನ್ನೂ ಹಾಗೂ ಮರ್ಯಮಳ ಪುತ್ರ ಅಲ್-ಮಸೀಹರನ್ನೂ ಪ್ರಭುಗಳನ್ನಾಗಿ ಮಾಡಿಕೊಂಡಿದ್ದಾರೆ 1. ಒಬ್ಬನೇ ಒಬ್ಬ ದೇವನಿಗೆ ಆರಾಧಿಸಲು ಮಾತ್ರವೇ ಅವರ ಮೇಲೆ ಆದೇಶಿಸಲಾಗಿತ್ತು. ಅವನಲ್ಲದೆ ಬೇರೆ ಆರಾಧ್ಯನಿಲ್ಲ. ಅವರು ಮಾಡುತ್ತಿರುವ ದೇವ ಸಹಭಾಗಿತ್ವದಿಂದ ಅಲ್ಲಾಹು ಪರಮ ಪರಿಶುದ್ಧ ನಾಗಿರುವನು.