وَأَذَٰنٞ
مِّنَ
ٱللَّهِ
وَرَسُولِهِۦٓ
إِلَى
ٱلنَّاسِ
يَوۡمَ
ٱلۡحَجِّ
ٱلۡأَكۡبَرِ
أَنَّ
ٱللَّهَ
بَرِيٓءٞ
مِّنَ
ٱلۡمُشۡرِكِينَ
وَرَسُولُهُۥۚ
فَإِن
تُبۡتُمۡ
فَهُوَ
خَيۡرٞ
لَّكُمۡۖ
وَإِن
تَوَلَّيۡتُمۡ
فَٱعۡلَمُوٓاْ
أَنَّكُمۡ
غَيۡرُ
مُعۡجِزِي
ٱللَّهِۗ
وَبَشِّرِ
ٱلَّذِينَ
كَفَرُواْ
بِعَذَابٍ
أَلِيمٍ
٣
ಅಲ್ಲಾಹನೂ ಅವನ ಸಂದೇಶವಾಹಕರೂ ಬಹುದೇವ ವಿಶ್ವಾಸಿಗಳಿಂದ ಹೊಣೆ ಮುಕ್ತರಾಗಿರುವರೆಂದು ಅಲ್ಲಾಹು ಮತ್ತು ಅವನ ರಸೂಲರ ಕಡೆಯಿಂದ ಎಲ್ಲಾ ಜನರಿಗಾಗಿ ಈ ಮಹಾ ಹಜ್ಜ್ನ ದಿನದಂದು1 ಮಾಡಲಾಗುತ್ತಿರುವ ಸಾರ್ವತ್ರಿಕ ಘೋಷಣೆಯಿದು. ಆದರೆ (ಬಹುದೇವ ವಿಶ್ವಾಸಿಗಳೇ) ನೀವು ಪಶ್ಚಾತ್ತಾಪಪಟ್ಟು ಮರಳುವುದಾದರೆ ಅದು ನಿಮಗೆ ಒಳಿತು. ಇನ್ನು ನೀವು ವಿಮುಖರಾಗುವುದಾದರೆ ಖಂಡಿತವಾಗಿಯೂ ನೀವು ಅಲ್ಲಾಹನನ್ನು ಪರಾಜಿತ ಗೊಳಿಸಲಾರಿರೆಂದು ಚೆನ್ನಾಗಿ ತಿಳಿದುಕೊಳ್ಳಿರಿ. (ಪ್ರವಾದಿಯವರೇ) ವೇದನಾಯುಕ್ತವಾದ ಶಿಕ್ಷೆಯ ಬಗ್ಗೆ ಸತ್ಯನಿಷೇಧಿಗಳಿಗೆ ನೀವು `ಸಂತೋಷ ವಾರ್ತೆ’ ತಿಳಿಸಿರಿ 2.