قَٰتِلُواْ
ٱلَّذِينَ
لَا
يُؤۡمِنُونَ
بِٱللَّهِ
وَلَا
بِٱلۡيَوۡمِ
ٱلۡأٓخِرِ
وَلَا
يُحَرِّمُونَ
مَا
حَرَّمَ
ٱللَّهُ
وَرَسُولُهُۥ
وَلَا
يَدِينُونَ
دِينَ
ٱلۡحَقِّ
مِنَ
ٱلَّذِينَ
أُوتُواْ
ٱلۡكِتَٰبَ
حَتَّىٰ
يُعۡطُواْ
ٱلۡجِزۡيَةَ
عَن
يَدٖ
وَهُمۡ
صَٰغِرُونَ
٢٩
ವೇದ ನೀಡಲ್ಪಟ್ಟವರ ಪೈಕಿ ಅಲ್ಲಾಹು ಹಾಗೂ ಪರಲೋಕದಲ್ಲಿ ವಿಶ್ವಾಸವಿರಿಸದ, 1 ಅಲ್ಲಾಹು ಹಾಗೂ ಅವನ ರಸೂಲರು ನಿಷೇಧಿಸಿದ್ದನ್ನು ನಿಷಿದ್ಧಗೊಳಿಸದ ಮತ್ತು ಸತ್ಯಧರ್ಮವನ್ನು ತಮ್ಮ ಧರ್ಮವನ್ನಾಗಿ ಮಾಡಿಕೊಳ್ಳದ ಜನರು ಯಾರೋ ಅವರು ಇಸ್ಲಾಮೀ ಆಡಳಿತಕ್ಕೆ ಬದ್ಧರಾಗಿ ತಮ್ಮ ಕೈಯಿಂದಲೇ ತಲೆಗಂದಾಯ ಕೊಡುವವರೆಗೂ ಯುದ್ಧ ಮಾಡಿರಿ.