يَٰٓأَيُّهَا
ٱلَّذِينَ
ءَامَنُوٓاْ
إِنَّمَا
ٱلۡمُشۡرِكُونَ
نَجَسٞ
فَلَا
يَقۡرَبُواْ
ٱلۡمَسۡجِدَ
ٱلۡحَرَامَ
بَعۡدَ
عَامِهِمۡ
هَٰذَاۚ
وَإِنۡ
خِفۡتُمۡ
عَيۡلَةٗ
فَسَوۡفَ
يُغۡنِيكُمُ
ٱللَّهُ
مِن
فَضۡلِهِۦٓ
إِن
شَآءَۚ
إِنَّ
ٱللَّهَ
عَلِيمٌ
حَكِيمٞ
٢٨
ಓ ಸತ್ಯವಿಶ್ವಾಸಿಗಳೇ! ಮುಶ್ರಿಕರು ನಿಜವಾಗಿಯೂ ಅಶುದ್ಧರು1. ಆದ್ದರಿಂದ ಈ ವರ್ಷದ ಬಳಿಕ ಅವರು ಮಸ್ಜಿದುಲ್ ಹರಾಮಿನತ್ತ ಸುಳಿಯಬಾರದು2. ನಿಮಗೆ ದಾರಿದ್ರ್ಯದ ಭಯವಿದ್ದರೆ ಅಲ್ಲಾಹ ನಿಚ್ಛಿಸಿದರೆ ಮುಂದೆ ಅಲ್ಲಾಹನು ತನ್ನ ಔದಾರ್ಯದಿಂದ ನಿಮ್ಮನ್ನು ಅನುಕೂಲಸ್ಥರನ್ನಾಗಿ ಮಾಡುವನು. ನಿಜವಾಗಿಯೂ ಅಲ್ಲಾಹನು ಸರ್ವಜ್ಞನೂ ಪರಮ ತಂತ್ರಜ್ಞನೂ ಆಗಿರುವನು.