ثُمَّ
أَنزَلَ
ٱللَّهُ
سَكِينَتَهُۥ
عَلَىٰ
رَسُولِهِۦ
وَعَلَى
ٱلۡمُؤۡمِنِينَ
وَأَنزَلَ
جُنُودٗا
لَّمۡ
تَرَوۡهَا
وَعَذَّبَ
ٱلَّذِينَ
كَفَرُواْۚ
وَذَٰلِكَ
جَزَآءُ
ٱلۡكَٰفِرِينَ
٢٦
ಅನಂತರ ಅಲ್ಲಾಹನು ತನ್ನ ರಸೂಲ್ ಹಾಗೂ ಸತ್ಯವಿಶ್ವಾಸಿಗಳಿಗೆ ಶಾಂತಿಯನ್ನು ಇಳಿಸಿದನು. ನೀವು ಕಂಡಿರದ ಒಂದು ಸೈನ್ಯವನ್ನು ಇಳಿಸಿದನು. ಸತ್ಯನಿಷೇಧಿಗಳನ್ನು ಶಿಕ್ಷಿಸಿದನು 1. ಸತ್ಯವನ್ನು ನಿಷೇಧಿಸುವವರಿಗೆ ಇದೇ ಪ್ರತಿಫಲ.