لَقَدۡ
نَصَرَكُمُ
ٱللَّهُ
فِي
مَوَاطِنَ
كَثِيرَةٖ
وَيَوۡمَ
حُنَيۡنٍ
إِذۡ
أَعۡجَبَتۡكُمۡ
كَثۡرَتُكُمۡ
فَلَمۡ
تُغۡنِ
عَنكُمۡ
شَيۡـٔٗا
وَضَاقَتۡ
عَلَيۡكُمُ
ٱلۡأَرۡضُ
بِمَا
رَحُبَتۡ
ثُمَّ
وَلَّيۡتُم
مُّدۡبِرِينَ
٢٥
ಅಲ್ಲಾಹನು ನಿಮಗೆ ಅನೇಕ ಕಡೆಗಳಲ್ಲಿ ಖಂಡಿತ ನೆರವಾಗಿರುತ್ತಾನೆ. ಹುನೈನ್ ಯುದ್ಧದ ದಿನ ಅಂ ದರೆ ನಿಮ್ಮ ಸಂಖ್ಯಾಬಲವು ನಿಮ್ಮನ್ನು ಹೆಮ್ಮೆ ಗೀಡು ಮಾಡಿದ ಸಂದರ್ಭ(ವನ್ನು ಜ್ಞಾಪಿಸಿ ಕೊಳ್ಳಿ). ಆದರೆ ಆ ಸಂಖ್ಯಾಬಲವು ನಿಮಗೆ ಯಾವ ಪ್ರಯೋಜನಕ್ಕೂ ಬರಲಿಲ್ಲ. ಭೂಮಿ ವಿಶಾ ಲವಾಗಿದ್ದು ಕೂಡ ನಿಮಗದು ಇಕ್ಕಟ್ಟಾಗಿ ಅನು ಭವಕ್ಕೆ ಬಂದಿತು. ತರುವಾಯ ನೀವು ಹಿಂಜರಿದು ಪಲಾಯನ ಮಾಡಿದಿರಿ 1.