قُلۡ
إِن
كَانَ
ءَابَآؤُكُمۡ
وَأَبۡنَآؤُكُمۡ
وَإِخۡوَٰنُكُمۡ
وَأَزۡوَٰجُكُمۡ
وَعَشِيرَتُكُمۡ
وَأَمۡوَٰلٌ
ٱقۡتَرَفۡتُمُوهَا
وَتِجَٰرَةٞ
تَخۡشَوۡنَ
كَسَادَهَا
وَمَسَٰكِنُ
تَرۡضَوۡنَهَآ
أَحَبَّ
إِلَيۡكُم
مِّنَ
ٱللَّهِ
وَرَسُولِهِۦ
وَجِهَادٖ
فِي
سَبِيلِهِۦ
فَتَرَبَّصُواْ
حَتَّىٰ
يَأۡتِيَ
ٱللَّهُ
بِأَمۡرِهِۦۗ
وَٱللَّهُ
لَا
يَهۡدِي
ٱلۡقَوۡمَ
ٱلۡفَٰسِقِينَ
٢٤
(ಓ ಪೈಗಂಬರರೇ,) ಹೇಳಿರಿ - ನಿಮ್ಮ ತಾಯಿ ತಂದೆಯರು, ನಿಮ್ಮ ಮಕ್ಕಳು, ನಿಮ್ಮ ಸಹೋ ದರರು, ನಿಮ್ಮ ಸಂಗಾತಿಗಳು, ನಿಮ್ಮ ಇತರ ಬಂಧುಗಳು, ನೀವು ಸಂಪಾದಿಸಿದ ಸೊತ್ತುಗಳು ಬಿಕರಿಯಾಗದೆ ಉಳಿಯುವುದೆಂದು ನೀವು ಹೆದರುತ್ತಿರುವ ನಿಮ್ಮ ವ್ಯಾಪಾರ ಸರಕುಗಳು, ನೀವು ತೃಪ್ತಿಪಡುತ್ತಿರುವ ಮನೆಗಳು ನಿಮ್ಮ ಪಾಲಿಗೆ ಅಲ್ಲಾಹನಿಗಿಂತ, ಅವನ ರಸೂಲ್ ಹಾಗೂ ಅಲ್ಲಾಹನ ಮಾರ್ಗದಲ್ಲಿ ಧರ್ಮಯುದ್ಧಕ್ಕಿಂತ ನಿಮಗೆ ಹೆಚ್ಚು ಪ್ರಿಯವಾಗಿದ್ದಲ್ಲಿ ಅಲ್ಲಾಹನು ತನ್ನ ನಿರ್ಣಯವನ್ನು ಜಾರಿಗೆ ತರುವವರೆಗೂ ನೀವು ಕಾದುಕೊಳ್ಳಿರಿ. ಅಧರ್ಮಿಗಳಾದ ಜನತೆಯನ್ನು ಅಲ್ಲಾಹನು ಸನ್ಮಾರ್ಗಕ್ಕೆ ಸೇರಿಸುವುದಿಲ್ಲ1.