ٱلَّذِينَ
ءَامَنُواْ
وَهَاجَرُواْ
وَجَٰهَدُواْ
فِي
سَبِيلِ
ٱللَّهِ
بِأَمۡوَٰلِهِمۡ
وَأَنفُسِهِمۡ
أَعۡظَمُ
دَرَجَةً
عِندَ
ٱللَّهِۚ
وَأُوْلَٰٓئِكَ
هُمُ
ٱلۡفَآئِزُونَ
٢٠
ಸತ್ಯವಿಶ್ವಾಸವನ್ನು ಕೈಕೊಂಡ, ಅಲ್ಲಾಹನ ಮಾರ್ಗದಲ್ಲಿ ಮನೆ ಮಾರುಗಳನ್ನು ಬಿಟ್ಟ ಮತ್ತು ತನುಧನಗಳಿಂದ ಧರ್ಮಯುದ್ಧ ಮಾಡಿದವರು ಅಲ್ಲಾಹುವಿನ ಬಳಿ ಅತಿ ಮಹತ್ವವಾದ ಪದವಿಯು ಳ್ಳವರಾಗಿರುವರು. ಅವರೇ ವಿಜಯಿಗಳು1.