إِنَّمَا
يَعۡمُرُ
مَسَٰجِدَ
ٱللَّهِ
مَنۡ
ءَامَنَ
بِٱللَّهِ
وَٱلۡيَوۡمِ
ٱلۡأٓخِرِ
وَأَقَامَ
ٱلصَّلَوٰةَ
وَءَاتَى
ٱلزَّكَوٰةَ
وَلَمۡ
يَخۡشَ
إِلَّا
ٱللَّهَۖ
فَعَسَىٰٓ
أُوْلَٰٓئِكَ
أَن
يَكُونُواْ
مِنَ
ٱلۡمُهۡتَدِينَ
١٨
ನಿಜವಾಗಿಯೂ ಅಲ್ಲಾಹು ಮತ್ತು ಪರಲೋಕದಲ್ಲಿ ವಿಶ್ವಾಸವಿರುವವರು ಹಾಗೂ ನಮಾಝ್ ಸ್ಥಿರಗೊಳಿಸುವವರು, ಝಕಾತ್ ಕೊಡುವವರು ಹಾಗೂ ಅಲ್ಲಾಹನ ಹೊರತು ಇನ್ನಾರನ್ನೂ ಭಯಪಡದವರು ಮಾತ್ರವೇ ಅಲ್ಲಾಹನ ಮಸ್ಜಿದ್ಗಳನ್ನು ಪರಿಪಾಲಿಸಬಲ್ಲರು. ಅಂತಹವರೇ ಸತ್ಪಥ ಪ್ರಾಪ್ತಿಗೆ ಸಾಧ್ಯತೆಯುಳ್ಳವರು 1.