فَإِن
تَوَلَّوۡاْ
فَقُلۡ
حَسۡبِيَ
ٱللَّهُ
لَآ
إِلَٰهَ
إِلَّا
هُوَۖ
عَلَيۡهِ
تَوَكَّلۡتُۖ
وَهُوَ
رَبُّ
ٱلۡعَرۡشِ
ٱلۡعَظِيمِ
١٢٩
(ಓ ಪೈಗಂಬರರೇ,) ಇನ್ನವರು ನಿಮ್ಮಿಂದ ವಿಮು ಖರಾಗುತ್ತಾರಾದರೆ ಇವರೊಡನೆ ಹೀಗೆ ಹೇಳಿಬಿಡಿರಿ. ನನಗೆ ಅಲ್ಲಾಹನೇ ಸಾಕು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ನಾನು ಅವನ ಮೇಲೆಯೇ ಭರವಸೆಯನ್ನಿರಿಸಿದ್ದೇನೆ ಮತ್ತು ಅವನು ಘನವೆತ್ತ ಅರ್ಶ್ನ ಪ್ರಭುವು1.