لَقَدۡ
جَآءَكُمۡ
رَسُولٞ
مِّنۡ
أَنفُسِكُمۡ
عَزِيزٌ
عَلَيۡهِ
مَا
عَنِتُّمۡ
حَرِيصٌ
عَلَيۡكُم
بِٱلۡمُؤۡمِنِينَ
رَءُوفٞ
رَّحِيمٞ
١٢٨
ನಿಮ್ಮ ಬಳಿಗೆ ನಿಮ್ಮ ಸ್ವಂತದಿಂದಲೇ ಇರುವ ಓರ್ವ ದೂತರು ಬಂದಿರುತ್ತಾರೆ. ಅವರು ನಿಮ್ಮ ಕಷ್ಟಕ್ಕೆ ಬಹಳ ನೊಂದುಕೊಳ್ಳುವವರು ಮತ್ತು ನಿಮ್ಮ ಸತ್ಪಥ ಪ್ರಾಪ್ತಿಗೆ ಹಂಬಲಿಸುವವರು. ಅವರು ಸತ್ಯವಿಶ್ವಾಸಿಗಳಿಗೆ ವತ್ಸಲರೂ ಕರುಣಾಳುವೂ ಆಗಿರುತ್ತಾರೆ1.