۞ وَمَا
كَانَ
ٱلۡمُؤۡمِنُونَ
لِيَنفِرُواْ
كَآفَّةٗۚ
فَلَوۡلَا
نَفَرَ
مِن
كُلِّ
فِرۡقَةٖ
مِّنۡهُمۡ
طَآئِفَةٞ
لِّيَتَفَقَّهُواْ
فِي
ٱلدِّينِ
وَلِيُنذِرُواْ
قَوۡمَهُمۡ
إِذَا
رَجَعُوٓاْ
إِلَيۡهِمۡ
لَعَلَّهُمۡ
يَحۡذَرُونَ
١٢٢
ಸತ್ಯವಿಶ್ವಾಸಿಗಳು ಸರ್ವರೂ ಯುದ್ಧಕ್ಕೆ ಹೋಗ ಬೇಕಾಗಿಲ್ಲ. ಅವರ ಪೈಕಿ ಪ್ರತಿಯೊಂದು ವರ್ಗದವರಿಂದ ಒಂದೊಂದು ವಿಭಾಗ ಮಾತ್ರ ಯಾಕೆ ಹೋಗಬಾರದು? ಉಳಿದವರು ಧರ್ಮಜ್ಞಾನ ಕಲಿತುಕೊಂಡು ಯುದ್ಧದಿಂದ ವಾಪಾಸು ಬಂದ ವರಿಗೆ ಎಚ್ಚರಿಕೆ ನೀಡುವ ಸಲುವಾಗಿ, ತನ್ಮೂಲಕ ಅವರು ಜಾಗ್ರತೆ ಪಾಲಿಸಲಿಕ್ಕಾಗಿ1.