لَّقَد
تَّابَ
ٱللَّهُ
عَلَى
ٱلنَّبِيِّ
وَٱلۡمُهَٰجِرِينَ
وَٱلۡأَنصَارِ
ٱلَّذِينَ
ٱتَّبَعُوهُ
فِي
سَاعَةِ
ٱلۡعُسۡرَةِ
مِنۢ
بَعۡدِ
مَا
كَادَ
يَزِيغُ
قُلُوبُ
فَرِيقٖ
مِّنۡهُمۡ
ثُمَّ
تَابَ
عَلَيۡهِمۡۚ
إِنَّهُۥ
بِهِمۡ
رَءُوفٞ
رَّحِيمٞ
١١٧
ಅಲ್ಲಾಹನು ಪ್ರವಾದಿಯವರಿಗೂ ಕಷ್ಟ ಕಾಲದಲ್ಲಿ 1 ಅವರಿಗೆ ಅನುಸರಿಸಿದ ಮುಹಾಜಿರ್ ಮತ್ತು ಅನ್ಸಾರರಿಗೂ ಒಲಿದಿರುತ್ತಾನೆ. ಅವರ ಪೈಕಿ ಕೆಲವರ ಹೃದಯಗಳು ಚಂಚಲಗೊಳ್ಳುವಂತಿದ್ದರೂ (ಅವರು ಪ್ರವಾದಿ ಯವರನ್ನು ಅನುಸರಿಸಿದರು). ಆಮೇಲೆ ಅಲ್ಲಾಹನು ಅವರನ್ನು ಕ್ಷಮಿಸಿದನು 2. ಅಲ್ಲಾಹು ಅವರ ಪಾಲಿಗೆ ಅತ್ಯಧಿಕ ದಯೆಯುಳ್ಳವನೂ ಬಹಳ ಕರುಣೆಯುಳ್ಳವನೂ ಆಗಿರುವನು.