إِنَّ
ٱللَّهَ
لَهُۥ
مُلۡكُ
ٱلسَّمَٰوَٰتِ
وَٱلۡأَرۡضِۖ
يُحۡيِۦ
وَيُمِيتُۚ
وَمَا
لَكُم
مِّن
دُونِ
ٱللَّهِ
مِن
وَلِيّٖ
وَلَا
نَصِيرٖ
١١٦
ಭೂಮಿ-ಆಕಾಶಗಳ ಪ್ರಭುತ್ವವು ಅಲ್ಲಾಹನದ್ದು1. ಅವನು ಬದುಕಿಸುತ್ತಾನೆ, ಸಾಯಿಸುತ್ತಾನೆ. ಅಲ್ಲಾಹನ ಹೊರತು ನಿಮಗೆ ಯಾವುದೇ ರಕ್ಷಕನಾಗಲಿ, ಮಿತ್ರನಾಗಲಿ ಖಂಡಿತ ಇಲ್ಲ.