وَمَا
كَانَ
ٱللَّهُ
لِيُضِلَّ
قَوۡمَۢا
بَعۡدَ
إِذۡ
هَدَىٰهُمۡ
حَتَّىٰ
يُبَيِّنَ
لَهُم
مَّا
يَتَّقُونَۚ
إِنَّ
ٱللَّهَ
بِكُلِّ
شَيۡءٍ
عَلِيمٌ
١١٥
ಪಾಲಿಸ ಬೇಕಾದುದನ್ನು ಸ್ಪಷ್ಟಪಡಿಸುವವರೆಗೆ ಅವರನ್ನು ದಾರಿ ತಪ್ಪಿಸುವ ರೂಢಿ ಅಲ್ಲಾಹುವಿಗೆ ಇಲ್ಲ 1. ನಿಜವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳನ್ನು ಚೆನ್ನಾಗಿ ಬಲ್ಲವನಾಗಿರುತ್ತಾನೆ.