وَمَا
كَانَ
ٱسۡتِغۡفَارُ
إِبۡرَٰهِيمَ
لِأَبِيهِ
إِلَّا
عَن
مَّوۡعِدَةٖ
وَعَدَهَآ
إِيَّاهُ
فَلَمَّا
تَبَيَّنَ
لَهُۥٓ
أَنَّهُۥ
عَدُوّٞ
لِّلَّهِ
تَبَرَّأَ
مِنۡهُۚ
إِنَّ
إِبۡرَٰهِيمَ
لَأَوَّٰهٌ
حَلِيمٞ
١١٤
ಆದರೆ ಇಬ್ರಾಹೀಮರು ತನ್ನ ತಂದೆಯವರ ಪರವಾಗಿ ಕ್ಷಮಾಯಾಚನೆ ಮಾಡಿದ್ದು ತಂದೆಯವರೊಂದಿಗೆ ಅವರು ಮಾಡಿದ್ದ ಒಂದು ವಾಗ್ದಾನದ ಕಾರಣದಿಂದಾಗಿತ್ತು. ತಂದೆಯು ಅಲ್ಲಾಹುವಿನ ಶತ್ರುವೆಂದು ಖಚಿತವಾದಾಗ ಅವರು ಆತನಿಂದ ಸಂಬಂಧ ಕಳಚಿಕೊಂಡರು. (ಕ್ಷಮಾಯಾಚನೆ ಬಿಟ್ಟು ಬಿಟ್ಟರು) 1. ನಿಜವಾಗಿಯೂ ಇಬ್ರಾಹೀಮರು ಬಹಳ ಉದಾರಚಿತ್ತರೂ ಸಂಯಮಿಯೂ ಆಗಿದ್ದರು.