Sign in
Sign in
Sign in
Select Language
009

At-Tawbah 9:112 التايبون العابدون الحامدون السايحون الراكعون الساجدون الامرون بالمعروف والناهون عن المنكر والحافظون لحدود الله وبشر المومنين ١١٢

9:112
ٱلتَّٰٓئِبُونَ
ٱلۡعَٰبِدُونَ
ٱلۡحَٰمِدُونَ
ٱلسَّٰٓئِحُونَ
ٱلرَّٰكِعُونَ
ٱلسَّٰجِدُونَ
ٱلۡأٓمِرُونَ
بِٱلۡمَعۡرُوفِ
وَٱلنَّاهُونَ
عَنِ
ٱلۡمُنكَرِ
وَٱلۡحَٰفِظُونَ
لِحُدُودِ
ٱللَّهِۗ
وَبَشِّرِ
ٱلۡمُؤۡمِنِينَ
١١٢
ಅವರು ಅಲ್ಲಾಹನ ಕಡೆಗೆ ಪಶ್ಚಾತ್ತಾಪಪಟು ಮರಳುವವರು, ಅವನ ಆರಾಧನೆ ಮಾಡುವವರು, ಅವನ ಗುಣಗಾನ ಮಾಡುವವರು, ಅವನಿಗಾಗಿ ವ್ರತ ಕೈಗೊಳ್ಳುವವರು,1 ಅವನಿಗೆ ರುಕೂಅï ಮತ್ತು ಸುಜೂದ್ ಮಾಡುವವರು (ನಮಾಜು ಮಾಡುವವರು), ಒಳಿತಿನ ಆಜ್ಞೆ ನೀಡುವವರು, ಕೆಡುಕನ್ನು ವಿರೋಧಿಸುವವರು ಮತ್ತು ಅಲ್ಲಾಹನ ಮೇರೆಗಳನ್ನು ಪಾಲಿಸುವವರೂ ಆಗಿರುವರು. (ಓ ಪೈಗಂಬರರೇ,) ಸತ್ಯವಿಶ್ವಾಸಿಗಳಿಗೆ ಶುಭ ಸುದ್ದಿ ನೀಡಿರಿ.
Continue Reading

Read Tafsir

Ibn Kathir (Abridged)

This is the description of the believers from whom Allah has purchased their souls and wealth, who have these beautiful andhonorable qualities,

This is the description of the believers from whom Allah has purchased their souls and wealth, who have these beautiful and honorable qualities,
التَّـئِبُونَ
…

This is the description of the believers from whom Allah has purchased their souls and wealth, who have these beautiful andhonorable qualities,

This is…
More Tafsirs

Read in Context

Chapter 9, Page 205, Juz 11

111. ನಿಜವಾಗಿಯೂ ಅಲ್ಲಾಹನು ಸತ್ಯವಿಶ್ವಾಸಿ ಗಳಿಂದ ಅವರ ತನು-ಧನಗಳನ್ನು ಸ್ವರ್ಗದ ಬದಲಿಗೆ ಖರೀದಿ ಮಾಡಿರುತ್ತಾನೆ. ಅವರು ಅಲ್ಲಾಹನ ಮಾರ್ಗದಲ್ಲಿ ಹೋರಾಡುತ್ತಾರೆ. ವಧಿಸುತ್ತಾರೆ ಮತ್ತು ವಧಿಸಲ್ಪಡುತ್ತಾರೆ. ತೌರಾತ್, ಇಂಜೀಲ್ ಹಾಗೂ ಖುರ್‍ಆನಿನಲ್ಲಿ ಅಲ್ಲಾಹು ಮಾಡಿದ (ಸ್ವರ್ಗದ) ವಾಗ್ದಾನವು ಅಲ್ಲಾಹನ ಹೊಣೆಯಲ್ಲಿ ದೃಢವಾಗಿಯೇ ಇದೆ. ಅಲ್ಲಾಹನಿಗಿಂತ ಮಿಗಿಲಾಗಿ ವಾಗ್ದಾನ ಪೂರೈ ಸುವವರು ಯಾರಿದ್ದಾರೆ? ಆದುದರಿಂದ ನೀವು ಆತನೊಂದಿಗೆ ಮಾಡಿದ ಈ ವ್ಯವಹಾರಕ್ಕಾಗಿ ಸಂತೋಷಪಡಿರಿ. ಅತ್ಯಂತ ಘನವೆತ್ತ ವಿಜಯ ವೆಂದರೆ ಇದುವೇ. 112. ಅವರು ಅಲ್ಲಾಹನ ಕಡೆಗೆ ಪಶ್ಚಾತ್ತಾಪಪಟು ಮರಳುವವರು, ಅವನ ಆರಾಧನೆ ಮಾಡುವವರು, ಅವನ ಗುಣಗಾನ ಮಾಡುವವರು, ಅವನಿಗಾಗಿ ವ್ರತ ಕೈಗೊಳ್ಳುವವರು, ಅವನಿಗೆ ರುಕೂಅï ಮತ್ತು ಸುಜೂದ್ ಮಾಡುವವರು (ನಮಾಜು ಮಾಡುವವರು), ಒಳಿತಿನ ಆಜ್ಞೆ ನೀಡುವವರು, ಕೆಡುಕನ್ನು ವಿರೋಧಿಸುವವರು ಮತ್ತು ಅಲ್ಲಾಹನ ಮೇರೆಗಳನ್ನು ಪಾಲಿಸುವವರೂ ಆಗಿರುವರು. (ಓ ಪೈಗಂಬರರೇ,) ಸತ್ಯವಿಶ್ವಾಸಿಗಳಿಗೆ ಶುಭ ಸುದ್ದಿ ನೀಡಿರಿ.

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute