لَا
تَقُمۡ
فِيهِ
أَبَدٗاۚ
لَّمَسۡجِدٌ
أُسِّسَ
عَلَى
ٱلتَّقۡوَىٰ
مِنۡ
أَوَّلِ
يَوۡمٍ
أَحَقُّ
أَن
تَقُومَ
فِيهِۚ
فِيهِ
رِجَالٞ
يُحِبُّونَ
أَن
يَتَطَهَّرُواْۚ
وَٱللَّهُ
يُحِبُّ
ٱلۡمُطَّهِّرِينَ
١٠٨
ತಾವು ಅದರಲ್ಲಿ ಒಮ್ಮೆಯೂ ನಮಾಜು ಮಾಡ ಬಾರದು. ಮೊದಲ ದಿನವೇ ಭಕ್ತಿಯ ಮೇಲೆ ಅಸ್ಥಿವಾರ ಹಾಕಲಾದ ಮಸೀದಿಯೇ ತಾವು ನಮಾಜು ಮಾಡಲು ಯೋಗ್ಯವಾದುದು. ಪರಿಶುದ್ಧತೆಯನ್ನು ಇಷ್ಟಪಡುವ ಪುರುಷರು ಆ ಮಸೀದಿಯಲ್ಲಿದ್ದಾರೆ. ಪರಿಶುದ್ಧರನ್ನು ಅಲ್ಲಾಹನು ಇಷ್ಟಪಡುತ್ತಾನೆ 1.