وَقُلِ
ٱعۡمَلُواْ
فَسَيَرَى
ٱللَّهُ
عَمَلَكُمۡ
وَرَسُولُهُۥ
وَٱلۡمُؤۡمِنُونَۖ
وَسَتُرَدُّونَ
إِلَىٰ
عَٰلِمِ
ٱلۡغَيۡبِ
وَٱلشَّهَٰدَةِ
فَيُنَبِّئُكُم
بِمَا
كُنتُمۡ
تَعۡمَلُونَ
١٠٥
(ಓ ಪೈಗಂಬರರೇ,) ಅವರೊಡನೆ ಹೇಳಿರಿ, `ನೀವು ಕಾರ್ಯವೆಸಗಿರಿ. ಅಲ್ಲಾಹು ಮತ್ತು ಅವನ ರಸೂಲ್ ಹಾಗೂ ಸತ್ಯವಿಶ್ವಾಸಿಗಳು ನಿಮ್ಮ ಪ್ರವರ್ತಿಯನ್ನು ಕಾಣುವರು1. ನಂತರ ನಿಮ್ಮನ್ನು ದೃಶ್ಯಾದೃಶ್ಯಗಳನ್ನು ಬಲ್ಲವನ ಕಡೆಗೆ ಮರಳಿಸಲಾಗುವುದು. ಆಗ ನಿಮ್ಮ (ಇಲ್ಲಿನ) ಪ್ರವರ್ತಿಗಳ ಬಗ್ಗೆ ಆತನು ನಿಮಗೆ ವಿವರ ನೀಡುವನು’ ಎಂದು.