خُذۡ
مِنۡ
أَمۡوَٰلِهِمۡ
صَدَقَةٗ
تُطَهِّرُهُمۡ
وَتُزَكِّيهِم
بِهَا
وَصَلِّ
عَلَيۡهِمۡۖ
إِنَّ
صَلَوٰتَكَ
سَكَنٞ
لَّهُمۡۗ
وَٱللَّهُ
سَمِيعٌ
عَلِيمٌ
١٠٣
(ಓ ಪೈಗಂಬರರೇ,) ನೀವು ಅವರ ಸೊತ್ತು ಗಳಿಂದ ದಾನವನ್ನು ಸ್ವೀಕರಿಸಿರಿ. ಆ ಮೂಲಕ ತಾವು ಅವರನ್ನು ಶುದ್ಧೀಕರಿಸಿರಿ ಹಾಗೂ ಅವ ರನ್ನು ಅಭಿವೃದ್ಧಿಪಡಿಸಿರಿ. ಮತ್ತು ಅವರಿಗಾಗಿ ಪ್ರಾರ್ಥಿಸಿರಿ. ಏಕೆಂದರೆ, ನಿಮ್ಮ ಪ್ರಾರ್ಥನೆಯು ಅವರ ಮನಶ್ಶಾಂತಿಗೆ ಕಾರಣವಾಗುವುದು1. ಅಲ್ಲಾಹು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.