وَءَاخَرُونَ
ٱعۡتَرَفُواْ
بِذُنُوبِهِمۡ
خَلَطُواْ
عَمَلٗا
صَٰلِحٗا
وَءَاخَرَ
سَيِّئًا
عَسَى
ٱللَّهُ
أَن
يَتُوبَ
عَلَيۡهِمۡۚ
إِنَّ
ٱللَّهَ
غَفُورٞ
رَّحِيمٌ
١٠٢
ತಮ್ಮ ಅಪರಾಧಗಳನ್ನು ಒಪ್ಪಿಕೊಂಡ ಬೇರೆ ಕೆಲವರಿದ್ದಾರೆ. ಅವರು ಸುಕೃತಗಳನ್ನೂ ದುಷ್ಕøತಗಳನ್ನೂ ಬೆರೆಸಿಕೊಂಡಿದ್ದಾರೆ1ಃ. ಅಲ್ಲಾಹು ಅವರ ತಪ್ಪೊಪ್ಪಿಗೆಯನ್ನು ಮನ್ನಿಸುವ ಸಾಧ್ಯತೆ ಇದೆ. ಅಲ್ಲಾಹನು ಪರಮ ಕ್ಷಮಾಶೀಲನೂ ಪರಮ ದಯಾಳುವೂ ಆಗಿರುತ್ತಾನೆ.