وَمِمَّنۡ
حَوۡلَكُم
مِّنَ
ٱلۡأَعۡرَابِ
مُنَٰفِقُونَۖ
وَمِنۡ
أَهۡلِ
ٱلۡمَدِينَةِ
مَرَدُواْ
عَلَى
ٱلنِّفَاقِ
لَا
تَعۡلَمُهُمۡۖ
نَحۡنُ
نَعۡلَمُهُمۡۚ
سَنُعَذِّبُهُم
مَّرَّتَيۡنِ
ثُمَّ
يُرَدُّونَ
إِلَىٰ
عَذَابٍ
عَظِيمٖ
١٠١
ನಿಮ್ಮ ಪರಿಸರದ ಗ್ರಾಮೀಣರಲ್ಲಿ ಹಾಗೂ ಮದೀನಾ ನಿವಾಸಿಗಳಲ್ಲೂ ಕಪಟಿಗಳಿದ್ದಾರೆ. ಅವರು ಕಾಪಟ್ಯದಲ್ಲಿ ಪಳಗಿದವರು. ನೀವು ಅವರನ್ನು ಅರಿತಿಲ್ಲ. ನಾವು ಅವರನ್ನು ಅರಿತಿದ್ದೇವೆ. ನಾವು ಅವರಿಗೆ ಎರಡು ಸಲ1ಂ ಶಿಕ್ಷೆ ಕೊಡಲಿದ್ದೇವೆ. ನಂತರ ಅವರು ಅತ್ಯಂತ ಕಠಿಣ ಶಿಕ್ಷೆಗೆ ತಳ್ಳಲ್ಪಡುತ್ತಾರೆ.