وَٱلسَّٰبِقُونَ
ٱلۡأَوَّلُونَ
مِنَ
ٱلۡمُهَٰجِرِينَ
وَٱلۡأَنصَارِ
وَٱلَّذِينَ
ٱتَّبَعُوهُم
بِإِحۡسَٰنٖ
رَّضِيَ
ٱللَّهُ
عَنۡهُمۡ
وَرَضُواْ
عَنۡهُ
وَأَعَدَّ
لَهُمۡ
جَنَّٰتٖ
تَجۡرِي
تَحۡتَهَا
ٱلۡأَنۡهَٰرُ
خَٰلِدِينَ
فِيهَآ
أَبَدٗاۚ
ذَٰلِكَ
ٱلۡفَوۡزُ
ٱلۡعَظِيمُ
١٠٠
ಮುಹಾಜಿರ್ ಮತ್ತು ಅನ್ಸಾರರಲ್ಲಿ ಪ್ರಥಮವಾಗಿ ಮುಂದೆ ಬಂದವರಿಂದಲೂ ನಿಷ್ಕಳಂಕವಾಗಿ ಸುಕೃತದ ಮೂಲಕ ಅವರನ್ನು ಅನುಸರಿಸಿದವರಿಂದಲೂ ಅಲ್ಲಾಹು ಪ್ರಸನ್ನನಾದನು. ಅಲ್ಲಾಹನ (ಪ್ರತಿಫಲದ) ಬಗ್ಗೆ ಅವರೂ ಪ್ರಸನ್ನರಾದರು1. ಅಲ್ಲಾಹು ಅವರಿಗಾಗಿ ತಳಭಾಗ ದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳನ್ನು ಸಿದ್ಧಪಡಿಸಿಟ್ಟಿರುವನು. ಅವರು ಅದರಲ್ಲಿ ಶಾಶ್ವತ ನೆಲೆಸುವರು. ಅದುವೇ ಮಹತ್ತರವಾದ ವಿಜಯ.