وَمَرۡيَمَ
ٱبۡنَتَ
عِمۡرَٰنَ
ٱلَّتِيٓ
أَحۡصَنَتۡ
فَرۡجَهَا
فَنَفَخۡنَا
فِيهِ
مِن
رُّوحِنَا
وَصَدَّقَتۡ
بِكَلِمَٰتِ
رَبِّهَا
وَكُتُبِهِۦ
وَكَانَتۡ
مِنَ
ٱلۡقَٰنِتِينَ
١٢
ಅವನು ಇಮ್ರಾನರ ಪುತ್ರಿ ಮರ್ಯಮರನ್ನೂ (ಸತ್ಯವಿಶ್ವಾಸಿಗಳಿಗೆ ಉದಾಹರಣೆಯಾಗಿ) ಮುಂದಿಡುತ್ತಾನೆ. ಅವರು ತಮ್ಮ ಶೀಲವನ್ನು ಕಾಪಾಡಿಕೊಂಡಿದ್ದರು. ಆಗ ನಾವು ಅವರೊಳಗೆ ನಮ್ಮ ಆತ್ಮದಿಂದ ಊದಿದೆವು. ಆಕೆ ತಮ್ಮ ಪ್ರಭುವಿನ ವಚನಗಳಲ್ಲೂ, ಅವನ ಗ್ರಂಥಗಳಲ್ಲೂ ವಿಶ್ವಾಸವಿರಿಸಿದ್ದರು. ಮತ್ತು ಆಕೆ ಭಕ್ತಿಯುಳ್ಳವರಲ್ಲಿ ಒಳಪಟ್ಟವರಾದರು 1.