Ash-Shu'ara 26:63 — Kannada Translation فاوحينا الى موسى ان اضرب بعصاك البحر فانفلق فكان كل فرق كالطود العظيم ٦٣
فَأَوۡحَيۡنَآ
إِلَىٰ
مُوسَىٰٓ
أَنِ
ٱضۡرِب
بِّعَصَاكَ
ٱلۡبَحۡرَۖ
فَٱنفَلَقَ
فَكَانَ
كُلُّ
فِرۡقٖ
كَٱلطَّوۡدِ
ٱلۡعَظِيمِ
٦٣
ನಾವು ಮೂಸಾರಿಗೆ ಹೀಗೆ ಸಂದೇಶವಿತ್ತೆವು; `ನಿಮ್ಮ ದಂಡವನ್ನು ಸಮುದ್ರಕ್ಕೆ ಹೊಡೆಯಿರಿ’ (ಅವರು ಹೊಡೆದರು). ತಕ್ಷಣ ಸಮುದ್ರ ಸೀಳಿತು. ಅದರ ಪ್ರತಿಯೊಂದು ಸೀಳು ದೊಡ್ಡ ಬೆಟ್ಟದಂತೆ ಆಯಿತು1.