Ash-Shu'ara 26:213 — Kannada Translation فلا تدع مع الله الاها اخر فتكون من المعذبين ٢١٣
فَلَا
تَدۡعُ
مَعَ
ٱللَّهِ
إِلَٰهًا
ءَاخَرَ
فَتَكُونَ
مِنَ
ٱلۡمُعَذَّبِينَ
٢١٣
ಆದುದರಿಂದ (ಸಂದೇಶವಾಹಕರೇ,) ಅಲ್ಲಾಹನೊಂದಿಗೆ ಬೇರೆ ಆರಾಧ್ಯನನ್ನು ಆರಾಧಿಸ ಬೇಡಿರಿ. ಅನ್ಯಥಾ ನೀವು ಶಿಕ್ಷಿಸಲ್ಪಡುವವರ ಸಾಲಿಗೆ ಸೇರುವಿರಿ1.