Ash-Shu'ara 26:15 — Kannada Translation قال كلا فاذهبا باياتنا انا معكم مستمعون ١٥
قَالَ
كـَلَّاۖ
فَٱذۡهَبَا
بِـَٔايَٰتِنَآۖ
إِنَّا
مَعَكُم
مُّسۡتَمِعُونَ
١٥
ಆಗ ಅಲ್ಲಾಹನು ಹೇಳಿದನು; `ಖಂಡಿತ ಅದೇನೂ ನಡೆಯದು1. ನೀವಿಬ್ಬರೂ ನಮ್ಮ ನಿದರ್ಶನಗಳನ್ನು ತೆಗೆದುಕೊಂಡು ಹೋಗಿರಿ. ನಾವು ನಿಮ್ಮೊಂದಿಗೇ ಇದ್ದೇವೆ. ಎಲ್ಲವನ್ನೂ ಆಲಿಸುತ್ತಿದ್ದೇವೆ.