وَإِذۡ
قَالَ
عِيسَى
ٱبۡنُ
مَرۡيَمَ
يَٰبَنِيٓ
إِسۡرَٰٓءِيلَ
إِنِّي
رَسُولُ
ٱللَّهِ
إِلَيۡكُم
مُّصَدِّقٗا
لِّمَا
بَيۡنَ
يَدَيَّ
مِنَ
ٱلتَّوۡرَىٰةِ
وَمُبَشِّرَۢا
بِرَسُولٖ
يَأۡتِي
مِنۢ
بَعۡدِي
ٱسۡمُهُۥٓ
أَحۡمَدُۖ
فَلَمَّا
جَآءَهُم
بِٱلۡبَيِّنَٰتِ
قَالُواْ
هَٰذَا
سِحۡرٞ
مُّبِينٞ
٦
ಮರ್ಯಮರ ಪುತ್ರ ಈಸಾ ಹೇಳಿದ ಸಂದರ್ಭ (ಸ್ಮರಿಸಿರಿ) “ಇಸ್ರಾಈಲ್ ಸಂತತಿಗಳೇ, ನಾನು, ನನಗಿಂತ ಮೊದಲು ಬಂದಿರುವ ತೌರಾತನ್ನು ದೃಢೀಕರಿಸುವವನಾಗಿಯೂ1 ನನ್ನ ಬಳಿಕ ಬರಲಿರುವ ಅಹ್ಮದ್2 ಎಂಬ ಹೆಸರಿನ ಓರ್ವ ದೂತರ ಕುರಿತು ಸುವಾರ್ತೆ ನೀಡುವವನಾಗಿಯೂ ನಿಮ್ಮ ಕಡೆಗೆ ಅಲ್ಲಾಹನಿಂದ ಕಳುಹಿಸಲಾದ ದೂತನಾಗಿರುತ್ತೇನೆ”. ಅಂತೆಯೇ, ಅವರು ಸುಸ್ಪಷ್ಟ ನಿದರ್ಶನದೊಂದಿಗೆ ಅವರ ಬಳಿಗೆ ಹೋದಾಗ ‘ಇದು ಸ್ಪಷ್ಟ ಜಾಲ ವಿದ್ಯೆ’ ಎಂದು ಅವರು ಹೇಳಿ ಬಿಟ್ಟರು 3.