أَوَلَمۡ
يَسِيرُواْ
فِي
ٱلۡأَرۡضِ
فَيَنظُرُواْ
كَيۡفَ
كَانَ
عَٰقِبَةُ
ٱلَّذِينَ
مِن
قَبۡلِهِمۡۚ
كَانُوٓاْ
أَشَدَّ
مِنۡهُمۡ
قُوَّةٗ
وَأَثَارُواْ
ٱلۡأَرۡضَ
وَعَمَرُوهَآ
أَكۡثَرَ
مِمَّا
عَمَرُوهَا
وَجَآءَتۡهُمۡ
رُسُلُهُم
بِٱلۡبَيِّنَٰتِۖ
فَمَا
كَانَ
ٱللَّهُ
لِيَظۡلِمَهُمۡ
وَلَٰكِن
كَانُوٓاْ
أَنفُسَهُمۡ
يَظۡلِمُونَ
٩
ಅವರು ಭೂಮಿಯಲ್ಲಿ ಸಂಚರಿಸಿ ತಮಗಿಂತ ಮುಂಚೆ ಗತಿಸಿ ಹೋದವರ ಅಂತಿಮ ಪರಿಣಾಮ ಏನಾಯಿತೆಂದು ನೋಡುವುದಿಲ್ಲವೇ? ಅವರು ಇವರಿಗಿಂತಲೂ ಹೆಚ್ಚು ಬಲಶಾಲಿಗಳಾಗಿದ್ದರು. ಅವರು ನೆಲವನ್ನು ಚೆನ್ನಾಗಿ ಅಗೆದು ಕೃಷಿ ಭೂಮಿ ಯಲ್ಲಿ ಬಿತ್ತನೆಯನ್ನು ನಡೆಸಿದರು. ಇವರು ನಡೆ ಸಿದ ಇಮಾರತುಗಳಿಗಿಂತ ಹೆಚ್ಚು ಇಮಾರತು ಗಳನ್ನು ಅವರು ನಡೆಸಿದ್ದರು. ಅವರಿಗೆ ಅವರ ಸಂದೇಶವಾಹಕರು ಸುವ್ಯಕ್ತ ನಿದರ್ಶನಗಳನ್ನು ತಂದರು. (ಪ್ರವಾದಿಗಳನ್ನು ತಳ್ಳಿ ಹಾಕಿದ ಕಾರಣ ಅವರು ಶಿಕ್ಷೆಗೆ ಬಲಿಯಾದರು). ಅಲ್ಲಾಹು ಅವ ರಿಗೆ ಅಕ್ರಮವೆಸಗುವವನಾಗಿರಲಿಲ್ಲ. ಆದರೆ ಅವರು ತಾವೇ ತಮ್ಮ ಮೇಲೆ ಅಕ್ರಮ ವೆಸಗು ವವರಾಗಿದ್ದರು1.