أَوَلَمۡ
يَتَفَكَّرُواْ
فِيٓ
أَنفُسِهِمۗ
مَّا
خَلَقَ
ٱللَّهُ
ٱلسَّمَٰوَٰتِ
وَٱلۡأَرۡضَ
وَمَا
بَيۡنَهُمَآ
إِلَّا
بِٱلۡحَقِّ
وَأَجَلٖ
مُّسَمّٗىۗ
وَإِنَّ
كَثِيرٗا
مِّنَ
ٱلنَّاسِ
بِلِقَآيِٕ
رَبِّهِمۡ
لَكَٰفِرُونَ
٨
ತಮ್ಮ ಕುರಿತಾಗಿಯೇ ಅವರು ಯೋಚಿಸಲಿ ಲ್ಲವೇ? ಅವರು ಸ್ವಯಂ ಆಲೋಚಿಸುತ್ತಿರಲಿ ಲ್ಲವೇ? ಅಲ್ಲಾಹನು ಆಕಾಶಗಳನ್ನೂ ಭೂಮಿ ಯನ್ನೂ ಅವುಗಳ ನಡುವೆ ಇರುವುದನ್ನೂ ಸತ್ಯ ಪೂರ್ಣವಾಗಿ ಮತ್ತು ಒಂದು ನಿರ್ದಿಷ್ಟ ಅವಧಿ ನಿರ್ಣಯದೊಂದಿಗೇ ಸೃಷ್ಟಿಸಿದ್ದಾನೆ1. ಆದರೆ ಜನರಲ್ಲಿ ಅನೇಕರು ತಮ್ಮ ಪ್ರಭುವಿನ ಮುಖಾ ಮುಖಿಯನ್ನು ನಿರಾಕರಿಸುತ್ತಾರೆ.