وَيَوۡمَ
تَقُومُ
ٱلسَّاعَةُ
يُقۡسِمُ
ٱلۡمُجۡرِمُونَ
مَا
لَبِثُواْ
غَيۡرَ
سَاعَةٖۚ
كَذَٰلِكَ
كَانُواْ
يُؤۡفَكُونَ
٥٥
ಅಂತ್ಯ ಘಳಿಗೆ ನೆಲೆಗೊಂಡರೆ ಅಪರಾಧಿಗಳು ನಾವು ಒಂದು ಘಳಿಗೆಗಿಂತ ಹೆಚ್ಚುಕಾಲ (ಇಹ ಲೋಕದಲ್ಲಿ) ತಂಗಿರಲಿಲ್ಲವೆಂದು ಆಣೆ ಹಾಕಿ ಹೇಳುವರು1. ಅವರು ಐಹಿಕ ಜೀವನದಲ್ಲಿ ಹೀಗೆಯೇ ಸತ್ಯದಿಂದ ವಿಮುಖರಾದರು.