وَلَقَدۡ
أَرۡسَلۡنَا
مِن
قَبۡلِكَ
رُسُلًا
إِلَىٰ
قَوۡمِهِمۡ
فَجَآءُوهُم
بِٱلۡبَيِّنَٰتِ
فَٱنتَقَمۡنَا
مِنَ
ٱلَّذِينَ
أَجۡرَمُواْۖ
وَكَانَ
حَقًّا
عَلَيۡنَا
نَصۡرُ
ٱلۡمُؤۡمِنِينَ
٤٧
ನಿಮಗಿಂತ ಮುಂಚೆ ಅನೇಕ ಸಂದೇಶವಾಹಕರನ್ನು ನಾವು ಅವರ ಜನಾಂಗದ ಕಡೆಗೆ ಖಂಡಿತ ರವಾನಿಸಿದ್ದೇವೆ. ಹಾಗೆ ಅವರು ಅವರ ಮುಂದೆ ಸುವ್ಯಕ್ತವಾದ ಅನೇಕ ನಿದರ್ಶನಗಳನ್ನು ತಂದರು. (ಆಗ ಅವರು ಅದನ್ನು ನಿಷೇಧಿಸಿದರು). ತನ್ನಿಮಿತ್ತ ಅಪರಾಧವೆಸಗಿದವರ ವಿರುದ್ಧ ನಾವು ಪ್ರತೀಕಾರ ಕ್ರಮ ಕೈಗೊಂಡಿದ್ದೇವೆ. ಸತ್ಯವಿಶ್ವಾಸಿಗಳಿಗೆ ಸಹಾಯ ಮಾಡುವುದು ನಮ್ಮ ಹೊಣೆಯಾಗಿತ್ತು. (ಅದನ್ನು ನಾವು ಮಾಡಿದೆವು)1.