فَأَقِمۡ
وَجۡهَكَ
لِلدِّينِ
ٱلۡقَيِّمِ
مِن
قَبۡلِ
أَن
يَأۡتِيَ
يَوۡمٞ
لَّا
مَرَدَّ
لَهُۥ
مِنَ
ٱللَّهِۖ
يَوۡمَئِذٖ
يَصَّدَّعُونَ
٤٣
ಆದುದರಿಂದ ಯಾವ ವಿಧದಲ್ಲೂ ತಡೆಯಲು ಸಾಧ್ಯವಿಲ್ಲದ ಒಂದು ದಿನವು ಅಲ್ಲಾಹನ ಕಡೆಯಿಂದ ಬರುವುದಕ್ಕೆ ಮುನ್ನ ನಿಮ್ಮ ಮುಖವನ್ನು ಸತ್ಯ ಧರ್ಮಕ್ಕೆ ಸ್ಥಿರಗೊಳಿಸಿರಿ1. ಅಂದು ಜನರು ಪರಸ್ಪರ ಬೇರ್ಪಡುವರು.