فَأَقِمۡ
وَجۡهَكَ
لِلدِّينِ
حَنِيفٗاۚ
فِطۡرَتَ
ٱللَّهِ
ٱلَّتِي
فَطَرَ
ٱلنَّاسَ
عَلَيۡهَاۚ
لَا
تَبۡدِيلَ
لِخَلۡقِ
ٱللَّهِۚ
ذَٰلِكَ
ٱلدِّينُ
ٱلۡقَيِّمُ
وَلَٰكِنَّ
أَكۡثَرَ
ٱلنَّاسِ
لَا
يَعۡلَمُونَ
٣٠
ಆದುದರಿಂದ (ಸಂದೇಶವಾಹಕರೇ) ಶುದ್ಧ ಮನಸ್ಕರಾಗಿ ನಿಮ್ಮ ಮುಖವನ್ನು ಧರ್ಮದ ನೇರ ನಿಲ್ಲಿಸಿರಿ. ಅಲ್ಲಾಹನು ಮಾನವನನ್ನು ಯಾವ ಪ್ರಕೃತಿಯಲ್ಲಿ ಸೃಷ್ಟಿಸಿರುವನೋ, ಅದೇ ಪ್ರಕೃತಿಯಲ್ಲೇ ಸ್ಥಿರವಾಗಿರಿ. ಅಲ್ಲಾಹನ ಸೃಷ್ಟಿಗೆ ತಿದ್ದುಪಡಿಯಿಲ್ಲ1. ಇದುವೇ ವಕ್ರತೆಯಿಲ್ಲದೆ ನೆಲೆ ನಿಲ್ಲುವ ಸರಿಯಾದ ಧರ್ಮ. ಆದರೆ ಹೆಚ್ಚಿನವರು ಅರಿಯುವುದಿಲ್ಲ.