بَلِ
ٱتَّبَعَ
ٱلَّذِينَ
ظَلَمُوٓاْ
أَهۡوَآءَهُم
بِغَيۡرِ
عِلۡمٖۖ
فَمَن
يَهۡدِي
مَنۡ
أَضَلَّ
ٱللَّهُۖ
وَمَا
لَهُم
مِّن
نَّٰصِرِينَ
٢٩
ಆದರೆ ಅಕ್ರಮಿಗಳು ಏನೂ ಅರಿವಿಲ್ಲದೆ ತಮ್ಮ ತನ್ನಿಚ್ಚೆಗಳನ್ನು ಅನುಸರಿಸುತ್ತಿದ್ದಾರೆ1. ಅಲ್ಲಾಹನು ದಾರಿಗೆಡಿಸಿ ಬಿಟ್ಟವನಿಗೆ ನೇರ ದಾರಿ ತೋರು ವವನು ಯಾರು? ಇಂತಹವರಿಗೆ ಸಹಾ ಯಕರಾಗಿ ಯಾರೂ ಇರಲಾರರು.