ضَرَبَ
لَكُم
مَّثَلٗا
مِّنۡ
أَنفُسِكُمۡۖ
هَل
لَّكُم
مِّن
مَّا
مَلَكَتۡ
أَيۡمَٰنُكُم
مِّن
شُرَكَآءَ
فِي
مَا
رَزَقۡنَٰكُمۡ
فَأَنتُمۡ
فِيهِ
سَوَآءٞ
تَخَافُونَهُمۡ
كَخِيفَتِكُمۡ
أَنفُسَكُمۡۚ
كَذَٰلِكَ
نُفَصِّلُ
ٱلۡأٓيَٰتِ
لِقَوۡمٖ
يَعۡقِلُونَ
٢٨
ನಿಮ್ಮಿಂದಲೇ ಒಂದು ಉಪಮೆಯನ್ನು ನಿಮಗೆ ಅವನು ವಿವರಿಸಿ ಕೊಡುತ್ತಾನೆ. ನಾವು ನಿಮಗೆ ನೀಡಿರುವ ಸಂಪತ್ತಿನಲ್ಲಿ ಸಮಾನ ಹಕ್ಕುದಾರರಾ ಗಿದ್ದು, ನಿಮ್ಮ ಸ್ವಂತ ಜನರನ್ನು ಹೆದರುವಂತೆ ನೀವು ಹೆದರುವ ಪಾಲುದಾರರು ನಿಮ್ಮ ಒಡೆತನ ದಲ್ಲಿರುವ ನಿಮ್ಮ ಗುಲಾಮರ ಪೈಕಿ ಯಾರಾದರೂ ಇರುವರೇ?1 ಈ ರೀತಿಯಲ್ಲಿ ನಾವು ಯೋಚಿ ಸುವ ಜನರಿಗೆ ನಮ್ಮ ನಿದರ್ಶನಗಳನ್ನು ವಿವರ ವಾಗಿ ನಿರೂಪಿಸುತ್ತೇವೆ.