قُلۡ
مَن
رَّبُّ
ٱلسَّمَٰوَٰتِ
وَٱلۡأَرۡضِ
قُلِ
ٱللَّهُۚ
قُلۡ
أَفَٱتَّخَذۡتُم
مِّن
دُونِهِۦٓ
أَوۡلِيَآءَ
لَا
يَمۡلِكُونَ
لِأَنفُسِهِمۡ
نَفۡعٗا
وَلَا
ضَرّٗاۚ
قُلۡ
هَلۡ
يَسۡتَوِي
ٱلۡأَعۡمَىٰ
وَٱلۡبَصِيرُ
أَمۡ
هَلۡ
تَسۡتَوِي
ٱلظُّلُمَٰتُ
وَٱلنُّورُۗ
أَمۡ
جَعَلُواْ
لِلَّهِ
شُرَكَآءَ
خَلَقُواْ
كَخَلۡقِهِۦ
فَتَشَٰبَهَ
ٱلۡخَلۡقُ
عَلَيۡهِمۡۚ
قُلِ
ٱللَّهُ
خَٰلِقُ
كُلِّ
شَيۡءٖ
وَهُوَ
ٱلۡوَٰحِدُ
ٱلۡقَهَّٰرُ
١٦
(ಪ್ರವಾದಿಯವರೇ) ಕೇಳಿರಿ; ಆಕಾಶಗಳ ಮತ್ತು ಭೂಮಿಯ ಪ್ರಭು ಯಾರು? - ಹೇಳಿರಿ; ಅಲ್ಲಾಹನು. ಹಾಗಿದ್ದರೆ ಕೇಳಿರಿ; ‘ಹಾಗಿದ್ದೂ ನೀವು ಅವನನ್ನು ಬಿಟ್ಟು ಸ್ವತಃ ತಮಗೇ ಒಳಿತು ಕೆಡು ಕುಗಳನ್ನು ಸ್ವಾಧೀನಪಡಿಸದವುಗಳನ್ನು ರಕ್ಷಕ ಮಿತ್ರರಾಗಿ ಸ್ವೀಕರಿಸುವಿರಾ?’ ಹೇಳಿರಿ; ‘ಕುರುಡನೂ ದೃಷ್ಟಿಯುಳ್ಳವನೂ ಸರಿಸಮಾನರೇ? ಕತ್ತಲುಗಳೂ ಬೆಳಕೂ ಸರಿಸಮಾನವೇ?1 ಅದಲ್ಲ, ಅಲ್ಲಾಹನ ಹೊರತು ಇವರು ಮಾಡಿಕೊಂಡಿರುವ ಸಹಭಾಗಿಗಳೂ ಅಲ್ಲಾಹನು ಸೃಷ್ಟಿಸುವಂತೆ ಸೃಷ್ಟಿ ನಡೆಸಿ, ಕೊನೆಗೆ (ಎರಡು ವಿಭಾಗದ) ಸೃಷ್ಟಿಯು ಅವರಿಗೆ ಅಸ್ಪಷ್ಟವಾಗಿ ಬಿಟ್ಟಿತೇ?’ ಹೇಳಿರಿ; ಸಕಲ ವಸ್ತುಗಳ ಸೃಷ್ಟಿಕರ್ತನು ಅಲ್ಲಾಹು ಮಾತ್ರ. ಅವನು ಏಕೈಕನೂ ಅಜೇಯನೂ ಆಗಿರುತ್ತಾನೆ.