لَهُۥ
دَعۡوَةُ
ٱلۡحَقِّۚ
وَٱلَّذِينَ
يَدۡعُونَ
مِن
دُونِهِۦ
لَا
يَسۡتَجِيبُونَ
لَهُم
بِشَيۡءٍ
إِلَّا
كَبَٰسِطِ
كَفَّيۡهِ
إِلَى
ٱلۡمَآءِ
لِيَبۡلُغَ
فَاهُ
وَمَا
هُوَ
بِبَٰلِغِهِۦۚ
وَمَا
دُعَآءُ
ٱلۡكَٰفِرِينَ
إِلَّا
فِي
ضَلَٰلٖ
١٤
ಅವನಿಗೆ ಸತ್ಯವಾದ ಕರೆ (ಏಕದೇವೋಪಾ ಸನೆಯ ವಚನ ಘೋಷಣೆ) ಇದೆ 1. ಅವನನ್ನು ಬಿಟ್ಟು ಇವರು ಆರಾಧಿಸುತ್ತಿರುವ ಇತರರು ಇವರಿಗೆ ಯಾವ ಉತ್ತರವನ್ನೂ ಕೊಡಲಾರರು. ನೀರು ತನ್ನ ಬಾಯಿಗೆ (ಸ್ವಯಂ) ಬರಲಿಕ್ಕಾಗಿ ನೀರಿದ್ದ ಕಡೆಗೆ ತನ್ನ ಕೈಗಳೆರಡನ್ನೂ ಚಾಚಿಕೊಂ ಡವನಂತೆ (ಇರುವ ಉತ್ತರದ) ಹೊರತು. ವಸ್ತುತಃ ನೀರು ಅವನ ಬಾಯಿಗೆ ತಲಪಲಾರದು. ಸತ್ಯ ನಿಷೇಧಿಗಳ ಪ್ರಾರ್ಥನೆಯು ವ್ಯರ್ಥವಲ್ಲದೇ ಇನ್ನೇನೂ ಅಲ್ಲ.