لَّا
تَجۡعَلُواْ
دُعَآءَ
ٱلرَّسُولِ
بَيۡنَكُمۡ
كَدُعَآءِ
بَعۡضِكُم
بَعۡضٗاۚ
قَدۡ
يَعۡلَمُ
ٱللَّهُ
ٱلَّذِينَ
يَتَسَلَّلُونَ
مِنكُمۡ
لِوَاذٗاۚ
فَلۡيَحۡذَرِ
ٱلَّذِينَ
يُخَالِفُونَ
عَنۡ
أَمۡرِهِۦٓ
أَن
تُصِيبَهُمۡ
فِتۡنَةٌ
أَوۡ
يُصِيبَهُمۡ
عَذَابٌ
أَلِيمٌ
٦٣
ನಿಮ್ಮ ನಡುವೆ ನೀವು ಪರಸ್ಪರ ಒಬ್ಬರನ್ನೊಬ್ಬರು ಕರೆಯುವಂತೆ ದೂತರನ್ನು ನೀವು ಕರೆಯ ಬೇಡಿರಿ1. ನಿಮ್ಮ ಪೈಕಿ ಜನರ ಮರೆಯಲ್ಲಿ ಮೆಲ್ಲನೆ ಕೊಸರಿಕೊಳ್ಳುವ ಮಂದಿಯನ್ನು ಅಲ್ಲಾಹು ಚೆನ್ನಾಗಿ ಅರಿಯುತ್ತಾನೆ. ದೂತರ ಆಜ್ಞೆಗೆ ವಿರುದ್ಧ ವರ್ತಿಸುವವರು ಯಾವುದೇ ಪರೀಕ್ಷೆ ಬಂದೆರಗುವ ಬಗ್ಗೆ ಅಥವಾ ತಮ್ಮ ಮೇಲೆ ವೇದನಾಯುಕ್ತ ಶಿಕ್ಷೆ ಬಂದೆರಗುವ ಬಗ್ಗೆ ಭಯಪಟ್ಟುಕೊಳ್ಳಲಿ.