قُلۡ
أَطِيعُواْ
ٱللَّهَ
وَأَطِيعُواْ
ٱلرَّسُولَۖ
فَإِن
تَوَلَّوۡاْ
فَإِنَّمَا
عَلَيۡهِ
مَا
حُمِّلَ
وَعَلَيۡكُم
مَّا
حُمِّلۡتُمۡۖ
وَإِن
تُطِيعُوهُ
تَهۡتَدُواْۚ
وَمَا
عَلَى
ٱلرَّسُولِ
إِلَّا
ٱلۡبَلَٰغُ
ٱلۡمُبِينُ
٥٤
ಹೇಳಿರಿ, ಅಲ್ಲಾಹು ಮತ್ತು ದೂತರನ್ನು ಅನು ಸರಿಸಿರಿ. ಇನ್ನು ನೀವು ವಿಮುಖರಾದರೆ ದೂತ ರಿಗೆ ಹೊರಿಸಲಾದ ಕರ್ತವ್ಯಗಳಿಗೆ ಮಾತ್ರ ಅವರು ಜವಾಬ್ದಾರರು. ಆದರೆ ನಿಮ್ಮ ಮೇಲೆ ಹೊರಿಸಲಾದ ಕರ್ತವ್ಯಗಳಿಗೆ ನೀವೇ ಜವಾಬ್ದಾರರು. ನೀವು ದೂತರನ್ನು ಅನುಸರಿಸಿದರೆ ನೀವು ಸನ್ಮಾರ್ಗ ಹೊಂದುವಿರಿ. ಸುವ್ಯಕ್ತವಾಗಿ ಆದೇಶಗಳನ್ನು ತಲುಪಿಸಿಕೊಡುವುದೇ ದೂತರ ಹೊಣೆ1.