إِنَّ
ٱلَّذِينَ
يَرۡمُونَ
ٱلۡمُحۡصَنَٰتِ
ٱلۡغَٰفِلَٰتِ
ٱلۡمُؤۡمِنَٰتِ
لُعِنُواْ
فِي
ٱلدُّنۡيَا
وَٱلۡأٓخِرَةِ
وَلَهُمۡ
عَذَابٌ
عَظِيمٞ
٢٣
ನೀಚ ವೃತ್ತಿಗಳಿಂದ ಅಶೃದ್ಧರಾದ ಪತಿವ್ರತ ಸತ್ಯ ವಿಶ್ವಾಸಿನಿಯರ ಮೇಲೆ ಹಾದರದ ಆರೋಪ ಹೊರಿಸುವವರನ್ನು ಈ ಲೋಕದಲ್ಲೂ ಪರಲೋಕದಲ್ಲೂ ಶಪಿಸಲಾಗಿದೆ. ಖಂಡಿತ ಅವರಿಗಾಗಿ ಭಯಂಕರ ಶಿಕ್ಷೆ ಇದೆ 1.