وَلَا
يَأۡتَلِ
أُوْلُواْ
ٱلۡفَضۡلِ
مِنكُمۡ
وَٱلسَّعَةِ
أَن
يُؤۡتُوٓاْ
أُوْلِي
ٱلۡقُرۡبَىٰ
وَٱلۡمَسَٰكِينَ
وَٱلۡمُهَٰجِرِينَ
فِي
سَبِيلِ
ٱللَّهِۖ
وَلۡيَعۡفُواْ
وَلۡيَصۡفَحُوٓاْۗ
أَلَا
تُحِبُّونَ
أَن
يَغۡفِرَ
ٱللَّهُ
لَكُمۡۚ
وَٱللَّهُ
غَفُورٞ
رَّحِيمٌ
٢٢
ನಿಮ್ಮಲ್ಲಿ ಶ್ರೇಷ್ಟರು ಮತ್ತು ಆರ್ಥಿಕ ಸಾಮಥ್ರ್ಯ ವುಳ್ಳವರು ತಮ್ಮ ಸಂಬಂಧಿಕರಿಗೂ ದರಿದ್ರರಿಗೂ ಅಲ್ಲಾಹನ ಮಾರ್ಗದಲ್ಲಿ (ಸ್ವದೇಶದಿಂದ) ಪಲಾಯನ ಮಾಡುವವರಿಗೂ ಧನಸಹಾಯ ಮಾಡುವುದಿಲ್ಲವೆಂದು (ಏನನ್ನೂ ಕೊಡಲಾರೆನೆಂದು) ಪ್ರತಿಜ್ಞೆ ಮಾಡಬಾರದು. ಅವರು ಮಾಫಿ ಕೊಡಲಿ, ರಿಯಾಯಿತಿ ತೋರಲಿ. ಅಲ್ಲಾಹು ನಿಮ್ಮನ್ನು ಕ್ಷಮಿಸಬೇಕೆಂದು ನೀವು ಇಚ್ಛಿಸುವುದಿಲ್ಲವೇ?1 ಅಲ್ಲಾಹನು, ಅತ್ಯಂತ ಕ್ಷಮಾಶೀಲನೂ ಕೃಪಾ ನಿಧಿಯೂ ಆಗಿರುತ್ತಾನೆ.