إِذۡ
تَلَقَّوۡنَهُۥ
بِأَلۡسِنَتِكُمۡ
وَتَقُولُونَ
بِأَفۡوَاهِكُم
مَّا
لَيۡسَ
لَكُم
بِهِۦ
عِلۡمٞ
وَتَحۡسَبُونَهُۥ
هَيِّنٗا
وَهُوَ
عِندَ
ٱللَّهِ
عَظِيمٞ
١٥
ನೀವದನ್ನು ನಾಲಗೆಯಿಂದ ನಾಲಗೆಗೆ ಸಾಗಿ ಸುತ್ತ ನಿಮಗೆ ಯಾವುದೇ ಅರಿವಿಲ್ಲದ ವಿಷಯ ವನ್ನು ನಿಮ್ಮ ಬಾಯಿಯಿಂದ ಹೇಳುತ್ತಿದ್ದಾಗ (ಶಿಕ್ಷೆ ಎರಗುತ್ತಿತ್ತು). ಅದನ್ನು ಒಂದು ಕ್ಷುಲ್ಲಕ ವಿಷಯವೆಂದು ನೀವು ಭಾವಿಸುತ್ತಿದ್ದೀರಿ. ಆದರೆ ಅದು ಅಲ್ಲಾಹನ ಬಳಿ ಅತ್ಯಂತ ಗಂಭೀರ ವಿಷಯವಾಗಿತ್ತು1.