لَّوۡلَآ
إِذۡ
سَمِعۡتُمُوهُ
ظَنَّ
ٱلۡمُؤۡمِنُونَ
وَٱلۡمُؤۡمِنَٰتُ
بِأَنفُسِهِمۡ
خَيۡرٗا
وَقَالُواْ
هَٰذَآ
إِفۡكٞ
مُّبِينٞ
١٢
ನೀವು ಅದನ್ನು ಕೇಳಿದಾಗ ಸತ್ಯವಿಶ್ವಾಸಿ ಸ್ತ್ರೀ- ಪುರುಷರು ತಮ್ಮ ಬಗ್ಗೆ ಪರಸ್ಪರ ಸದ್ಭಾವನೆಯ ನ್ನೇಕೆ ಇರಿಸಲಿಲ್ಲ ಮತ್ತು ಇದು ಅಪ್ಪಟ ಸುಳ್ಳಾರೋಪವೆಂದು ಏಕೆ ಹೇಳಲಿಲ್ಲ 1.